ಇಂದು ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ಭಾಷಣ: ಟ್ವೀಟ್​ ಮೂಲಕ ಸರ್ಪ್ರೈಸ್​..!

ನವದೆಹಲಿ : ಇಂದು ಸಂಜೆ 6 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಸಂಜೆ 6 ಗಂಟೆಗೆ ನನ್ನ ಸಹ ನಾಗರಿಕರೊಂದಿಗೆ ಸಂದೇಶ ವೊಂದನ್ನು ಹಂಚಿಕೊಳ್ಳಲಿದ್ದೇನೆ ಎಂದು ಟ್ವೀಟ್ ಮಾಡಿದ್ದು, ತೀವ್ರ ಕುತೂಹಲಕಾರಿಯಾಗಿದೆ.
ಭಾಷಣದಲ್ಲಿ ಮೋದಿ ಅವರು ಮುಖ್ಯವಾಗಿ ದೇಶದಲ್ಲಿ ಕೊರನಾ ವೈರಸ್ ಒಂದು ಹಂತಕ್ಕೆ ನಿಯಂತ್ರಣ ಕಡಿಮೆಯಾಗಿದ್ದು, ಕೊರೊನಾಗೆ ಈಗಾಗಲೇ ಮೂರು ಕಂಪನಿಗಳು ಲಸಿಕೆ ಸಿದ್ದಪಡಿಸಿಕೊಂಡಿವೆ. ಈ ಲಸಿಕೆಯ ಬಗ್ಗೆ ದೇಶದ ಜನತೆಗೆ ವಿಚಾರ ನೀಡಬಹುದು ಎನ್ನಬಹುದಾಗಿದೆ.

Leave a Reply

Your email address will not be published. Required fields are marked *

Send this to a friend