ತಮಿಳುನಾಡು : ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ಇರುವ ಮುತ್ತೂಟ್ ಫೈನಾನ್ಸ್ ಗೆ ನುಗ್ಗಿದ 8 ಮಂದಿ ಕದೀಮರು ಹಾಡಹಗಲೇ ಸಿನಿಮಾ ರೀತಿಯಲ್ಲಿ ಗನ್ ತೋರಿಸಿ ಸುಮಾರು 8 ಕೋಟಿ ಅಧಿಕ ಹೆಚ್ಚು ಬೆಲೆಬಾಳುವ ಚಿನ್ನಾಭರಣ ಹಾಗೂ ಹಣವನ್ನು ಮಾಡಿರುವ ಘಟನೆ ಇಂದು ಬೆಳಗಿನ ಜಾವ 09:25 ನಡೆದಿದೆ
ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗದಲ್ಲಿರುವ ಹೊಸೂರಿನಲ್ಲಿ 09:25 ಫೈನಾನ್ಸ್ ಹೆಲ್ಮೆಟ್ ಮಾಸ್ಕ್ ಧರಿಸಿ ನುಗ್ಗಿದ ಕದೀಮರು ಫೈನಾನ್ಸ್ ಮ್ಯಾನೇಜರ್ಗೆ ಗನ್ ತೋರಿಸಿ 8 ಕೆಜಿ ಚಿನ್ನ ಹಾಗೂ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ದೋಚಿ ಪರಾರಿಯಾಗಿದ್ದಾರೆ ದರೋಡೆಕೋರರು ಹಿಂದಿ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಿದ್ದರು ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ ಸಂದರ್ಭದಲ್ಲಿ ಏಳು ಮಂದಿ ಸಿಬ್ಬಂದಿ ಹಾಗೂ 3 ಜನ ಗ್ರಾಹಕರು ಮುತ್ತೂಟ್ ಫೈನಾನ್ಸ್ ಸಂಸ್ಥೆಯ ಒಳಗೆ ಇದ್ದರು ಎಂದು ಸಂಸ್ಥೆಯ ಉದ್ಯೋಗಿಗಳು ಹೇಳಿದ್ದಾರೆ.
ಮುತ್ತೂಟ್ ಫೈನಾನ್ಸ್ ಒಳಗೆ ನುಗ್ಗಿದ ಏಳುಮಂದಿ ದರೋಡೆಕೋರರು ಮೊದಲು ವಾಚ್ಮ್ಯಾನ್ ಹಗ್ಗದಿಂದ ಸುತ್ತಿ ನಂತರ ಮೆನೇಜರ್ ಕೋಣೆಗೆ ನುಗ್ಗಿ ಅವರ ತಲೆಗೆ ಬಂದೂಕನ್ನು ಹಿಡಿದು ಉಳಿದ ಸಿಬ್ಬಂದಿ ಯನ್ನು ಕುರ್ಚಿಯಲ್ಲಿ ಕೂರಿಸಿ ಕೈಗಳಿಗೆ ದಾರ ಸುದ್ದಿ ಚಿನ್ನ ಹಾಗೂ ಹಣವನ್ನು ದೋಚಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸಿ ಜೊತೆಗೆ ಪೊಲೀಸ್ ನಾಯಿಗಳನ್ನು ಕೂಡ ತನಿಖೆಗೆ ಯೋಜಿಸಲಾಗಿತ್ತು ದರೋಡೆಕೋರರ ಬೆರಳಚ್ಚನ್ನು ಕಳಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ ದರೋಡೆಕೋರರ ಪತ್ತೆಗಾಗಿ ಪೊಲೀಸರು ಒಂದು ತಂಡವನ್ನು ರಚನೆ ಮಾಡಿದ್ದಾರೆ ತಿನ್ನೋ ದರೋಡೆಕೋರರನ್ನು ಹುಡುಕುವ ಸಂದರ್ಭದಲ್ಲಿ ಅತ್ತಿಬೆಲೆ ಹಾಗೂ ಆನೇಕಲ್ ಹೆದ್ದಾರಿಯಲ್ಲಿರುವ ಹಾರೋಹಳ್ಳಿ ಗ್ರಾಮದಲ್ಲಿ ಜಿಪಿಎಸ್ ಮತ್ತು ಒಂದು ಬೆಲೆಬಾಳುವ ಮೊಬೈಲ್ ಅನ್ನು ಮತ್ತು ಅನೇಕ ಮುತ್ತೂಟ್ ಫೈನಾನ್ಸ್ ಗೆ ಸಂಬಂಧಿಸಿದ ಬಿಲ್ಗಳನ್ನು ರಸ್ತೆಬದಿಯಲ್ಲಿ ತೋಟದ ಪಕ್ಕ ಎಸೆದು ಹೋಗಿದ್ದಾರೆ ಇನ್ನು ಇವರ ಬೆನ್ನಿಂದೆ ಬಿದ್ದಿರುವ ಪೊಲೀಸರು ಆನೇಕಲ್ ಅತ್ತಿಬೆಲೆ ಸರ್ಜಾಪುರ ಚಂದಾಪುರ ಬೆಂಗಳೂರಿನತ್ತ ಹುಡುಕಾಟ ಆರಂಭಿಸಿದ್ದಾರೆ . ಇನ್ನು ಈ ಕಡೆ ಮಾಡಲು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೋ ಇಲ್ಲವೋ ಕಾದುನೋಡಬೇಕಾಗಿದೆ